Author : YK Sandhya Sharma

667 Posts - 117 Comments
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
Dance Reviews

ಆಪ್ಯಾಯಮಾನ ಮೋಹಿನಿಯಾಟ್ಟಂ -ಕಥಕ್ ಸಮ್ಮಿಲನ

YK Sandhya Sharma
ಮಹಿಳಾ ಸಬಲೀಕರಣದ ಘನ ಉದ್ದೇಶವುಳ್ಳ `ತಾಮರ ಫೌಂಡೇಶನ್ ‘ನ , ಕಲಾವಿದೆಯರು ವೇದಿಕೆಯ ಮೇಲೆ ಸಮರ್ಥವಾಗಿ ನರ್ತಿಸಿ, ಭೇಷ್ ಎನಿಸಿಕೊಂಡು ಯಶಸ್ವಿಯಾಗುವುದಷ್ಟೇ ಅಲ್ಲ, ತಮ್ಮ...
Dance Reviews

ತ್ರಿಷಾ ರೈ ಮಿಂಚಿನ ಸಂಚಾರದ ಮೋಹಕ ನೃತ್ಯ

YK Sandhya Sharma
ನೃತ್ಯಮಂದಿರದಲ್ಲಿ ಕುಳಿತಿದ್ದ ಕಲಾರಸಿಕರ ತದೇಕ ದೃಷ್ಟಿಯನ್ನು ಮಿಂಚಿನಬಳ್ಳಿಯಂತೆ ನರ್ತಿಸುತ್ತಿದ್ದ ಅಪೂರ್ವ ಕಲಾವಿದೆ ತ್ರಿಷಾ ರೈ ಅದ್ಭುತ ನರ್ತನ ಸೆರೆಹಿಡಿದಿತ್ತು. ಪಾದರಸದಂತೆ ಚಲಿಸುತ್ತಿದ್ದ ಆಕೆಯ ವೇಗದ...
Dancer Profile

ಮೋಹಕ ಒಡಿಸ್ಸಿ ನೃತ್ಯಗಾರ್ತಿ ಮಧುಲಿತಾ ಮಹೋಪಾತ್ರ

YK Sandhya Sharma
ಗಾಜಿನಗೊಂಬೆಯಂಥ ಸಪೂರವಾದ ಮೈಕಟ್ಟು. ಒಡಿಸ್ಸೀ ನೃತ್ಯದ ತ್ರಿಭಂಗಿ, ನಯವಾದ ಹೆಜ್ಜೆ, ಬಾಗು-ಬಳುಕುಗಳು,ನಾಜೂಕುಚಲನೆಗಳಲ್ಲಿ ಪರಿಣತಿ ಪಡೆದ ಮಧುಲಿತಾ ಮಹಾಪಾತ್ರ ಒಡಿಸ್ಸೀ ನೃತ್ಯಶೈಲಿಯ ಪ್ರಸಿದ್ಧ ಯುವನರ್ತಕಿ. ವಿಶೇಷವಾಗಿ...
Dancer Profile

ಮೋಹಕ ಕೂಚಿಪುಡಿ ನೃತ್ಯಕಲಾವಿದೆ ರಾಜಶ್ರೀ ಹೊಳ್ಳ

YK Sandhya Sharma
ರಂಗಮಂಚದ ಮೇಲೆ ಮಿಂಚಿನಬಳ್ಳಿಯೊಂದು ನರ್ತಿಸಿದಂತೆ ಲೀಲಾಜಾಲವಾಗಿ ಅಷ್ಟೇ ಮೋಹಕ ನರ್ತನ, ಪರಿಣತ ಅಭಿನಯದಿಂದ  ಮನಸೆಳೆವ ಕಲಾವಿದೆ ರಾಜಶ್ರೀ ಹೊಳ್ಳ. ನೃತ್ಯಕ್ಕೆ ಹೇಳಿಮಾಡಿಸಿದ ಮೈಮಾಟ, ಸಮರ್ಥ...
Dance Reviews

ಶಾಸ್ತ್ರೀಯ ಚೌಕಟ್ಟಿನ ಅಚ್ಚುಕಟ್ಟಾದ ಲೋಹಿತಾ ನರ್ತನ

YK Sandhya Sharma
ಖ್ಯಾತ ‘ನಾಟ್ಯಸಂಕುಲ ಸ್ಕೂಲ್ ಆಫ್ ಭರತನಾಟ್ಯಂ’- ಸಂಸ್ಥೆಯ ನೃತ್ಯಗುರು ಮತ್ತು ಅಭಿನಯ ಚತುರೆ ವಿದುಷಿ ಕೆ.ಆರ್.ನಾಗಶ್ರೀ ಅವರ ಶಿಷ್ಯೆ ಲೋಹಿತಾ ತಿರುಮಲಯ್ಯ ಇತ್ತೀಚಿಗೆ ಎ.ಡಿ.ಎ....
Dance Reviews

ಆಹ್ಲಾದದ ಭಾವದುಂಬಿದ ಭರತನಾಟ್ಯದ ಮೆರುಗು

YK Sandhya Sharma
ನವರಸಗಳು ಮೇಳೈವಿಸಿದ ಒಂದು ಸುಂದರ ಅನುಭೂತಿಯ ನಾಟ್ಯ ಪ್ರದರ್ಶನ ನೀಡಿದವರು ಭರತನಾಟ್ಯ ಕಲಾವಿದೆ ಕಾವ್ಯ ದಿಲೀಪ್. ಇತ್ತೀಚಿಗೆ ನಗರದ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ...
Dance Reviews

ಗೀತ ಗೋವಿಂದ -ಆಹ್ಲಾದಕರ ಶೃಂಗಾರ ರಸಧಾರೆ

YK Sandhya Sharma
ಹನ್ನೆರಡನೆಯ ಶತಮಾನದಲ್ಲಿದ್ದ ಸಂತಕವಿ ಜಯದೇವ ಸಂಸ್ಕೃತದಲ್ಲಿ ಬರೆದ ಅಪೂರ್ವ ಪ್ರೇಮಕಾವ್ಯ `ಗೀತಗೋವಿಂದ’ ಕಾಲಾತೀತವಾಗಿ ಮನದುಂಬುವ ವಿಶಿಷ್ಟ ಕೃತಿ. ಅಮರವಾದ ದೈವೀಕ ಪ್ರೀತಿಗೆ ಶಾಶ್ವತ ರೂಪಕವಾಗಿರುವ...
Dancer Profile

ನೃತ್ಯಾತ್ಮ ಕಲಾವಿದೆ- ಲಕ್ಷ್ಮಿ ರೇಖಾ ಅರುಣ್

YK Sandhya Sharma
ಕಲೆಯ ಬಗೆಗಿನ ಈಕೆಯ ಅಂತರಾತ್ಮದ ಅಭೀಪ್ಸೆ ಕಂಡಾಗ ಹೀಗೂ ಉಂಟೇ ಎಂಬ ಉದ್ಗಾರ ಹೊರಡುವುದು ಸಹಜ. ನೃತ್ಯವೇ ಈಕೆಯ ಜೀವದ ಉಸಿರು. ಸದಾ ನೃತ್ಯ...
Dancer Profile

ಅನುಪಮ ಒಡಿಸ್ಸಿ ನೃತ್ಯಕಲಾವಿದೆ ಸರಿತಾ ಮಿಶ್ರ

YK Sandhya Sharma
ನೃತ್ಯಕ್ಕೆ ಹೇಳಿಮಾಡಿಸಿದ ತೆಳುಕಟಿ ಮತ್ತು ನೀಳ ಮೈಮಾಟ-ಸುಂದರ ಮೊಗದ ಒಡಿಸ್ಸಿ ನೃತ್ಯಕಲಾವಿದೆ ಸರಿತಾ ಮಿಶ್ರ ಅವರ ನರ್ತನ ವೈಖರಿ ನೋಡುವುದೇ ಒಂದು ಉಲ್ಲಾಸಕರ ಅನುಭವ....
Dance Reviews

ವಿಶಿಷ್ಟ ಸೊಬಗಿನ ನಾಟ್ಯಾರಾಧನೆ

YK Sandhya Sharma
ದೆಹಲಿಯಲ್ಲಿ ನೆಲೆಸಿರುವ ಸುಪ್ರಸಿದ್ಧ ನೃತ್ಯ ಕಲಾವಿದೆ ರಮಾ ವೈದ್ಯನಾಥನ್ ಭರತನಾಟ್ಯ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರು ಅಂತರಾಷ್ಟ್ರೀಯ ಕಲಾಮಹೋತ್ಸವದ ಸಂದರ್ಭದಲ್ಲಿ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ...