ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ರಂಗದ ಮೇಲೆ ಮಿಂಚಿನಬಳ್ಳಿಯೊಂದು ಝಳಪಿಸಿದಂಥ ಅನುಭವ ನೀಡಿದ, ಮನಮೋಹಕ ಭಂಗಿಗಳ ಮನೋಜ್ಞ ನೃತ್ಯ ಪ್ರಸ್ತುತಪಡಿಸಿದ ಕಲಾವಿದೆ ಪ್ರತಿಷ್ಠಾ ವೆಂಕಟೇಶ್ ನೆರೆದ ರಸಿಕರ ಗಮನವನ್ನು ಹಿಡಿದಿಟ್ಟುಕೊಂಡಳು....
ನರ್ಸಿಂಗ್‍ಹೋಂನ ಮೂವತ್ತು ಅಡಿ ಉದ್ದ, ಹದಿನಾರಡಿ ಅಗಲದ ಕಾರಿಡಾರಿನ ತುತ್ತ ತುದಿಯ ಮೆಟಲ್ ಮೌಲ್ಡ್‍ಛೇರ್‍ನಲ್ಲಿ ಮಂಕಾಗಿ ಕುಳಿತಿದ್ದ ವಿಭಾಳ ಮನದೊಳಗೆ ಭಾರಿ ತುಫಾನು!…ಮನಸ್ಸಿನಲ್ಲಿ ಕವಿದಿದ್ದ ಮೋಡದ...