ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ದೇವ ಜಗನ್ನಾಥನ ನಾಡಿನಿಂದ ವಿಶ್ವದಾದ್ಯಂತ ಸಂಚರಿಸುತ್ತಿರುವ, ಭಾರತದ ಶಾಸ್ರೀಯ ನೃತ್ಯಕಲೆಗಳಲ್ಲೊಂದಾದ `ಒಡಿಸ್ಸಿ’ ನೃತ್ಯಶೈಲಿ ಸಾಂಪ್ರದಾಯಕತೆ, ಭಕ್ತಿ ಮತ್ತು ಲಾಲಿತ್ಯಗಳ ಆಗರ. ಗುರು ಕೇಳುಚರಣ್ ಅವರ...
ಷಾರ್ಟ್‍ಹ್ಯಾಂಡ್ ಪುಸ್ತಕದಲ್ಲಿ ಬರೆದುಕೊಂಡು ಬಂದಿದ್ದ ಡಿಕ್ಟೇಷನನ್ನು ಒಪ್ಪವಾಗಿ ಕಂಪ್ಯೂಟರ್‍ನಲ್ಲಿ ಎಂಟ್ರಿ ಮಾಡಿ, ಅನಂತರ ಪ್ರಿಂಟ್‍ಔಟ್ ತೆಗೆದುಕೊಂಡು ಆಫೀಸರ್ ರೂಮಿಗೆ ತೆಗೆದುಕೊಂಡು ಹೋದಳು ಸುಷ್ಮಾ. ಮಧುಕರ್...
ಇಂದು ಅಂತರರಾಷ್ಟ್ರೀಯ ನೃತ್ಯ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಕಾವ್ಯಶ್ರೀ ನಾಗರಾಜ್ ಬಾಲ ಪ್ರತಿಭೆ. ಹುಟ್ಟಿನಿಂದ ಪ್ರತಿಭಾನ್ವಿತಳಾಗಿರುವ ಬಾಲೆ ಅದೃಷ್ಟವಂತಳು. ಹುಟ್ಟಿ ಬೆಳೆದದ್ದು ಚಿಕ್ಕಬಳ್ಳಾಪುರದಲ್ಲಿರುವ ನಂದಿ ಬೆಟ್ಟದಲ್ಲಿ...
ವೇದಿಕೆಯ ಮೇಲೆ ಉತ್ಸಾಹದಿಂದ ಅಷ್ಟೇ ಲವಲವಿಕೆಯಿಂದ ನರ್ತಿಸುವ ಶ್ರುತಿ ಗುಪ್ತಳ ಕಥಕ್ ತಾಳ ತರಂಗಗಳು ನೋಡುಗರನ್ನು ಸೆಳೆಯುವುದರಲ್ಲಿ ಅನುಮಾನವೇ ಇಲ್ಲ. ನಿರಾಯಾಸವಾಗಿ ಗಂಟೆಗಟ್ಟಲೆ ನರ್ತಿಸಬಲ್ಲ...
ನೃತ್ಯರಂಗದಲ್ಲಿ ತನ್ನದೇ ಆದ ವೈಶಿಷ್ಟ್ಯಗಳಿಂದ ಸಾಧನೆಯ ಮಜಲುಗಳಲ್ಲಿ ಸಾಗುತ್ತಿರುವ ಜಯಲಕ್ಷ್ಮೀ ಜಿತೇಂದ್ರ ಅವರ ಬಹುಮುಖ ಆಸಕ್ತಿ-ಪ್ರತಿಭೆ ಗಮನಾರ್ಹ. ಸುಮಾರು ಐದುನೂರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ...