ಕಚ್ಚಾಟದಿಂದಲೇ ಆ ದಂಪತಿಗಳಿಗೆ ಬೆಳಗು. ‘ಏಳೇ, ಆಗಲೇ ಆರುಗಂಟೆಯಾಯಿತು….. ಎಷ್ಟ್ಹೊತ್ತು ಬಿದ್ಗೋಳೋದೂ….. ಒಳ್ಳೇ ಸೋಮಾರಿತನ…..’ – ಮುದುಕನ ಒಂದೊಂದು ಮಾತೂ ಅವಳನ್ನು ಚುಚ್ಚಿ ಎಬ್ಬಿಸುತ್ತದೆ....
ಉಲ್ಲಾಸದಿಂದ ಸಣ್ಣದನಿಯಲ್ಲಿ ಹಾಡಿಕೊಳ್ಳುತ್ತ ಕುಕ್ಕರ್ ಜೋಡಿಸುತ್ತಿದ್ದೆ. ಹಿಂದೆ ಏನೋ ಜೋರಾಗಿ ಗುಟುರು ಹಾಕಿದ ಶಬ್ದ ಕೇಳಿ ಬೆಚ್ಚಿಬಿದ್ದು, ಗಾಬರಿಯಿಂದ ಹಿಂತಿರುಗಿ ನೋಡಿದೆ. ಹೃದಯ ಧಡ್ಡೆಂದು...