Tag : Ananya

Dance Reviews

ಮನೋಜ್ಞ ಅಭಿನಯದ ‘ಅನನ್ಯ’ ನೃತ್ಯ

YK Sandhya Sharma
ಮನಸ್ಸಿಗೆ ಮುದನೀಡುವ ಸುಮನೋಹರ ನೃತ್ಯವನ್ನು ಇತ್ತೀಚಿಗೆ ಎ.ಡಿ.ಎ. ರಂಗಮಂದಿರದಲ್ಲಿ ಪ್ರಸ್ತುತಪಡಿಸಿದ ಭರವಸೆಯ ನೃತ್ಯಕಲಾವಿದೆ ಅನನ್ಯ ವೆಂಕಟೇಶ್. ಪಂದನಲ್ಲೂರು ಶೈಲಿಯ ಭರತನಾಟ್ಯ ಗುರು ಭವಾನಿ ರಾಮನಾಥ್...